tag:blogger.com,1999:blog-7345503856490826066.post4816873830464724280..comments2024-03-08T02:13:28.764-06:00Comments on ನನ್ - ಪ್ರಪಂಚ: ಗುಳಿಅಪ್ಪ / ಗುಳಿಯಪ್ಪವನಿತಾ / Vanithahttp://www.blogger.com/profile/13126428810737759436noreply@blogger.comBlogger15125tag:blogger.com,1999:blog-7345503856490826066.post-18136569897682068982011-08-01T00:12:40.307-05:002011-08-01T00:12:40.307-05:00'Guliappa" sunday try madide kanri.akki-4...'Guliappa" sunday try madide kanri.akki-4-5 gante nenasi,akki jote kayituri,bell-miksige
haki,sotekayi turidu uppu serisi-Guliappa kavalige hittu haki beside.
Miksige hakida hittannu swalpa samaya hage bidabeko eno gottilla.besida Guliappa anto antagi bantu kanri.tinnoke
agalilla.ena mistake anta gottagalilla.Namma Kade andre Hubali side nimma 'gulappa' ge 'Gulapangala'antare ,
'Paddu' antare.Sparkleshttps://www.blogger.com/profile/14239113430336039367noreply@blogger.comtag:blogger.com,1999:blog-7345503856490826066.post-23619103584859178712010-09-06T16:59:05.801-05:002010-09-06T16:59:05.801-05:00ಥ್ಯಾಂಕ್ಸ್, ನಮ್ಮ ಕನ್ನಡದಲ್ಲಿ ಒಳ್ಳೊಳ್ಳೆ ಅಡುಗೆಯನ್ನು ಕಲ...ಥ್ಯಾಂಕ್ಸ್, ನಮ್ಮ ಕನ್ನಡದಲ್ಲಿ ಒಳ್ಳೊಳ್ಳೆ ಅಡುಗೆಯನ್ನು ಕಲಿಸ್ತಿರೋದಕ್ಕೆ. ತುಂಬ ಕಲೀತಿದೀನಿ, ನಿಮ್ಮನ್ನ ಟೀಚರ್ ಅಂತ ಕರೀಬೇಕಾಗ್ತದೋ ಏನೋ?:)ranjithhttps://www.blogger.com/profile/16995789350088330473noreply@blogger.comtag:blogger.com,1999:blog-7345503856490826066.post-72021660798568030792009-08-28T10:14:16.706-05:002009-08-28T10:14:16.706-05:00ಥ್ಯಾಂಕ್ಸ್ ಪಾಲ ಅವರೇ..ನನಗೆ ಎಲ್ಲ ಗುಳಿಯಪ್ಪಕ್ಕೆ ಕೂಡ ಪಡ್...ಥ್ಯಾಂಕ್ಸ್ ಪಾಲ ಅವರೇ..ನನಗೆ ಎಲ್ಲ ಗುಳಿಯಪ್ಪಕ್ಕೆ ಕೂಡ ಪಡ್ದು ಹೇಳುತ್ತಾರಾ ಹಾಗು ಎಲ್ಲಿಯ ಕನ್ನಡದಲ್ಲಿ ಹೇಳುತ್ತಾರೆ ಎಂದು ಗೊತ್ತಿರಲಿಲ್ಲ..ಹಾಗಾಗಿ ಬರೆಯಲಿಲ್ಲ..ತಿಳಿಸಿದ್ದಕ್ಕೆ ಧನ್ಯವಾದಗಳು..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-7345503856490826066.post-32215609760328282642009-08-28T10:09:56.964-05:002009-08-28T10:09:56.964-05:00ಶಿವು ಮತ್ತು Panchpakwan....ಪುನಃ ಬಂದುದಕ್ಕೆ ತುಂಬಾ ಸಂತ...ಶಿವು ಮತ್ತು Panchpakwan....ಪುನಃ ಬಂದುದಕ್ಕೆ ತುಂಬಾ ಸಂತೋಷ..
ಶಿವು ಬೆಂಗಳೂರಿಗೆ ಬಂದರೆ ನಿಮ್ಮ ಮನೆಯ ಸಿಹಿತಿಂಡಿಗಳ ರುಚಿ ನೋಡಲು ಖಂಡಿತಾ ಬರುತ್ತೇನೆ..ನಾವು ಕೂಡ ಮನೆಯಲ್ಲಿ ಫೋಟೋವನ್ನು ಪೂಜಿಸಿ ಗಣೇಶನ ಹಬ್ಬವನ್ನು ಆಚರಿಸಿದ್ದೇವೆ..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-7345503856490826066.post-56650893729484183252009-08-26T06:11:40.771-05:002009-08-26T06:11:40.771-05:00ದೋಸೆ ಹಿಟ್ಟಿಂದ ಮಾಡಿದ ಗುಳಿಯಪ್ಪ ಮಾತ್ರ ತಿಳಿದಿತ್ತು.. ಸೌ...ದೋಸೆ ಹಿಟ್ಟಿಂದ ಮಾಡಿದ ಗುಳಿಯಪ್ಪ ಮಾತ್ರ ತಿಳಿದಿತ್ತು.. ಸೌತೆಕಾಯಿ, ಬಾಳೆಹಣ್... ಮೊದಲಾದ ಗುಳಿಯಪ್ಪದ ಪರಿಚಯಕ್ಕೆ ಧನ್ಯವಾದ. ಮತ್ತೆ ಗುಳಿಯಪ್ಪಕ್ಕೆ ಕೆಲವು ಕಡೆ ಪಡ್ಡು ಅಂತ ಕರೀತಾರೆ.PaLahttps://www.blogger.com/profile/06444653191113838508noreply@blogger.comtag:blogger.com,1999:blog-7345503856490826066.post-85624228832274057382009-08-24T16:02:11.148-05:002009-08-24T16:02:11.148-05:00Hi Vanita,
Ganesh Habbada Shubshyagalu.Hi Vanita,

Ganesh Habbada Shubshyagalu.Panchpakwanhttps://www.blogger.com/profile/08941059033891588900noreply@blogger.comtag:blogger.com,1999:blog-7345503856490826066.post-19188333119171312212009-08-23T09:00:46.049-05:002009-08-23T09:00:46.049-05:00ವನಿತಾ ಗಣೇಶನ ಹಬ್ಬ ನಮ್ಮನೆಯಲ್ಲಿ ಜೋರು. ಗಣೇಶನನ್ನು ತಂದು...ವನಿತಾ ಗಣೇಶನ ಹಬ್ಬ ನಮ್ಮನೆಯಲ್ಲಿ ಜೋರು. ಗಣೇಶನನ್ನು ತಂದು ಬಿಡುವಾಗ ಕೆರಗಳನ್ನು ಕಲುಷಿತವಾಗುವ ಭಯದಿಂದ ಗಣೇಶನನ್ನು ತರದೇ ಹಾಗೆ ಮನೆಯಲ್ಲಿ ಫೋಟೋವನ್ನು ಪೂಜಿಸಿ ಎಲ್ಲಾ ತಿಂಡಿಗಳನ್ನು ಮಾಡಿ ಆಚರಿಸಿದ್ದೇವೆ. ನೀವು ಬಂದರೆ ತಿಂಡಿಗಳ ರುಚಿ ನೋಡಬಹುದು.

ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.

ಮತ್ತೆ ನಿಮ್ಮದೊಂದು ಆಡಿಗೆ ಪುಸ್ತಕ ಮಾಡಿ..ಮೊದಲು ನಾನು ಕೊಳ್ಳುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7345503856490826066.post-82438870337493825212009-08-23T07:56:09.891-05:002009-08-23T07:56:09.891-05:00ಧರಿತ್ರಿ..ಖಂಡಿತಾ ಬಂದರೆ ಮಾಡಿ ಕೊಡುವೆ..
ಶಿವು ಹಬ್ಬ ಜೋರ...ಧರಿತ್ರಿ..ಖಂಡಿತಾ ಬಂದರೆ ಮಾಡಿ ಕೊಡುವೆ..

ಶಿವು ಹಬ್ಬ ಜೋರಾ..??

ಮಲ್ಲಿಕಾರ್ಜುನ ಅವರೇ, ನಿಮಗೆ ಕೂಡಾ ಗೌರಿಗಣೇಶ ಹಬ್ಬದ ಶುಭಾಶಯಗಳು. ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-7345503856490826066.post-91534373252936777602009-08-22T20:59:49.645-05:002009-08-22T20:59:49.645-05:00ವನಿತಾ ಅವರೆ,
ಗೌರಿಗಣೇಶ ಹಬ್ಬದ ಶುಭಾಶಯಗಳು.
ಗುಳಿಯಪ್ಪ ನನಗ...ವನಿತಾ ಅವರೆ,
ಗೌರಿಗಣೇಶ ಹಬ್ಬದ ಶುಭಾಶಯಗಳು.
ಗುಳಿಯಪ್ಪ ನನಗೆ ತಿಳಿದಿರಲಿಲ್ಲ. ನಿಮ್ಮ ಬರಹ ಓದಿದರೆ ತುಂಬ ರುಚಿಯಿರಬೇಕು ಅನಿಸುತ್ತೆ. ನಿಮ್ಮ ಬ್ಲಾಗಿಂದ ಆಯ್ದು ಒಳ್ಳೆ ಅಡುಗೆ ಪುಸ್ತಕ ಮಾಡಿ. ರುಚಿಕರ ಬರಹದ ತಿನಿಸು ಎಲ್ಲರಿಗೂ ಸಿಗುವಂತಾಗಲಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-7345503856490826066.post-60674932175344887962009-08-21T00:56:38.800-05:002009-08-21T00:56:38.800-05:00ವನಿತಾ,
ಗಣೇಶನ ಹಬ್ಬದ ಇದನ್ನು ಮಾಡಿ ತಿನ್ನೋಣವೇ...ವನಿತಾ,

ಗಣೇಶನ ಹಬ್ಬದ ಇದನ್ನು ಮಾಡಿ ತಿನ್ನೋಣವೇ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-7345503856490826066.post-7865987607985412582009-08-20T22:51:49.343-05:002009-08-20T22:51:49.343-05:00ವನಿತಕ್ಕ ಆಸೆಯಾಗುತ್ತಿದೆ.
-ಧರಿತ್ರಿವನಿತಕ್ಕ ಆಸೆಯಾಗುತ್ತಿದೆ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-7345503856490826066.post-50428679740388008652009-08-19T15:16:02.103-05:002009-08-19T15:16:02.103-05:00@Panchpakwan..
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳ...@Panchpakwan..
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳುವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-7345503856490826066.post-57494660765565836702009-08-19T15:13:42.361-05:002009-08-19T15:13:42.361-05:00ಧನ್ಯವಾದಗಳು ಪ್ರಶಾಂತ್, ಹೀಗೆ ಬರುತ್ತಾ ಇರಿ..ನಿಮಗೂ ಕೂಡ ಹ...ಧನ್ಯವಾದಗಳು ಪ್ರಶಾಂತ್, ಹೀಗೆ ಬರುತ್ತಾ ಇರಿ..ನಿಮಗೂ ಕೂಡ ಹಬ್ಬದ ಶುಭಾಶಯಗಳುವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-7345503856490826066.post-51642686339778742792009-08-19T13:13:52.296-05:002009-08-19T13:13:52.296-05:00Hi Vanitha,
Modal bari nimma blog entry madini......Hi Vanitha,

Modal bari nimma blog entry madini...tumba changi ide.
kannada blog nodi nanage yestoo santosh wagidee....:)Panchpakwanhttps://www.blogger.com/profile/08941059033891588900noreply@blogger.comtag:blogger.com,1999:blog-7345503856490826066.post-57179757039987468532009-08-18T23:16:53.265-05:002009-08-18T23:16:53.265-05:00ವನಿತಾ ಅವರೇ,
ಚೌತಿ ಹಬ್ಬ ಹತ್ತಿರ ಬಂದಿದೆ, ಹಬ್ಬದ ಸಡಗರದಲ...ವನಿತಾ ಅವರೇ,

ಚೌತಿ ಹಬ್ಬ ಹತ್ತಿರ ಬಂದಿದೆ, ಹಬ್ಬದ ಸಡಗರದಲ್ಲಿ ನಮ್ಮ ಮನೆಯಲ್ಲಿ ಗುಳಿಯಪ್ಪ ಮಾಡುತ್ತಾರೆ. ಖಂಡಿತ ಈ ಸಲ ಗುಳಿಯಪ್ಪ ಸವಿಯನ್ನು ಸವಿಯುವುದೇ. ಫೋಟೋ ನೋಡುತ್ತಿದ್ದರೆ ಹಾಗೆ ತಿನ್ನುವ ಆಸೆ ಆಗುತ್ತಿದೆ.

ಗೌರಿ-ಗಣೇಶ ಹಬ್ಬಕ್ಕೆ ಮತ್ತಷ್ಟು ಸಿಹಿ ತಿನಿಸುಗಳು ನಿಮ್ಮ ಬ್ಲಾಗ್ ನಲ್ಲಿ ಬರಲಿ.

ಹಬ್ಬದ ಶುಭಾಶಯಗಳು.ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.com