My photo
ಕರಾವಳಿ ಹುಡುಗಿ :)

Sunday, July 12, 2009

ಮಾವಿನಹಣ್ಣು ಗೊಜ್ಜು / MANGO GOJJU

ಬೇಕಾಗುವ ಸಾಮಗ್ರಿಗಳು:
ಮಾವಿನಹಣ್ಣು - 2-3 (ಇದಕ್ಕೆ ಸ್ವಲ್ಪ ಹುಳಿಯಾಗಿರುವ ಮಾವಿನ ಹಣ್ಣು ಉಪಯೋಗಿಸಿದರೆ ತುಂಬ ರುಚಿಯಾಗುತ್ತದೆ).
ಹಸಿಮೆಣಸು - 1
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - ಸ್ವಲ್ಪ
ಒಗ್ಗರಣೆಗೆ :- ಎಣ್ಣೆ- 1 ಚಮಚ, ಸಾಸಿವೆ, ಸ್ವಲ್ಪ ಇಂಗು, ಕರಿಬೇವು, ಕೆಂಪು ಮೆಣಸು-1.

ಮಾವಿನಹಣ್ಣನ್ನು ಕುದಿಯುವ ನೀರಿನಲ್ಲಿ 10 ನಿಮಿಷ ಬೇಯಿಸಿಕೊಳ್ಳಿ. ನಂತರ ಮಾವಿನ ಹಣ್ಣಿನ ಸಿಪ್ಪೆಯನ್ನು ಬೇರ್ಪಡಿಸಿ, ಹಣ್ಣನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ಇದಕ್ಕೆ ಹೆಚ್ಚಿದ ಹಸಿಮೆಣಸು, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಗು 1/4 ಗ್ಲಾಸ್ ನೀರುಸೇರಿಸಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ಒಗ್ಗರಣೆ ಕೊಟ್ಟರೆ, ರುಚಿಯಾದ ಗೊಜ್ಜು ಸಿದ್ದ. ಮಾವಿನ ಹಣ್ಣಿನ ಗೊಜ್ಜನ್ನು ಅನ್ನದೊಂದಿಗೆ ತಿನ್ನಲು ರುಚಿ.

11 comments:

shivu.k said...

VANITHA...

SUPER...SEASON mugivudhara oLage Helidhiri...ivatthe madisuthene..thanks..

ರೂpaश्री said...

simple, tangy, yummm...

ವನಿತಾ / Vanitha said...

Shivu, Thanks..try maadi aamele tilisi..

yup Roopashri...Thanks..

Krishnaveni said...

It looks great... !! Aanu maavina hanni na hasi gojju & beyisida gojju 2 version maadthe... Kaatu(Kaadu) maavina hannu sikkutta ninage?

ಮಲ್ಲಿಕಾರ್ಜುನ.ಡಿ.ಜಿ. said...

ಹೊಟ್ಟೆ ಹಸಿದಿರುವಾಗ ಮಾತ್ರ ನಿಮ್ಮ ನೋಡಬಾರದು! ಬಾಯಲ್ಲಿ ನೀರು ಸುರಿಸಿಕೊಂಡು ಓದುವ ಬ್ಲಾಗ ನಿಮ್ಮದು.

shivu.k said...

ವನಿತಾ,

ನನ್ನಾಕೆ ಈಗ ಮಾವಿನ ಗೊಜ್ಜು ಮಾಡಿದ್ದಳು. ದೋಸೆ ಮತ್ತು ಅನ್ನದ ಜೊತೆಗೆ ತಿಂದೆ. ಆಹಾ...ಎಂಥ ರುಚಿ ....ಥ್ಯಾಂಕ್ಸ್ ಕಣ್ರೀ....

Lakshmi said...

naxt time huli mavina hannu sikkidaga khanditha maduthene

ಹರೀಶ ಮಾಂಬಾಡಿ said...

ಈಗ ಸುರಿಯುವ ಮಳೆಗೆ ಮತ್ತೆ ಗೊಜ್ಜು ತಿನ್ನಬೇಕು ಅಂತ ಅನ್ನಿಸುತ್ತದೆ.

ವನಿತಾ / Vanitha said...

veni..thanks..I use the mango whichever I get here..

@ಮಲ್ಲಿಕಾರ್ಜುನ್..ಧನ್ಯವಾದಗಳು..

@ಶಿವು.. ಪುನ: ಬಂದು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬ ತುಂಬ ಥ್ಯಾಂಕ್ಸ್ ..

@LG..kanditha try maadi thilisi..

@Harisha mambady..ಥ್ಯಾಂಕ್ಸ್

LifenSpice said...

Edu nanna favourite. Huli maavinahannu, matte adra gojju! You made me nostalgic too:)

ವನಿತಾ / Vanitha said...

Thanks Keerthana..we too luv gojju a lot..!!!