My photo
ಕರಾವಳಿ ಹುಡುಗಿ :)

Wednesday, September 15, 2010

ಥ್ಯಾಂಕ್ಸ್ 'ಸುಧಾ'

'ಸೆಪ್ಟೆಂಬರ್ 16 - 2010ರ 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟಿತ -
(http://www.sudhaezine.com/pdf/2010/09/16/20100916a_072101.pdf)

29 comments:

ವಿ.ರಾ.ಹೆ. said...

ಮೊನ್ನೆ ಹಬ್ಬಕ್ಕೆ ಮನೆಗೆ ಹೋದಾಗ ಓದಿದೆ.

ಚೆನ್ನಾಗಿದೆ :)

ಮನಮುಕ್ತಾ said...

ಫೋಟೋ ತು೦ಬಾ ಸು೦ದರವಾಗಿದೆ.
ನಿಜ..ನಿಸರ್ಗದ ರಮಣೀಯ ಕಲೆಯನ್ನು ನೋಡಲು ಎರಡು ಕಣ್ಣುಗಳು ಸಾಕಾಗದು.

shivu.k said...

ನಾನು ಮೊದಲೇ ಓದಿದ್ದೆ. ನೀವೆ ಅಂತ ಗೊತ್ತಿರಲಿಲ್ಲ. ಸೂಪರ್ ಫೋಟೊಗಳು. ಅಭಿನಂದನೆಗಳು ವನಿತಾ.

Shubhada said...

ಒಳ್ಳೆಯ ಬ್ಲಾಗ್. ಬರಹಗಳು, ಫೋಟೋಗಳು ಎಲ್ಲಾ ತುಂಬ ಆಕರ್ಷಕವಾಗಿವೆ. ಹೀಗೇ ಮುಂದುವರಿಸಿ. ಅಭಿನಂದನೆಗಳು

Ashok.V.Shetty, Kodlady said...

ವನಿತಾ ಅವ್ರೆ,

ನಿನ್ನೇನೆ ಓದಿದೆ. ನಿಮ್ಮದು ಅಂತ ಗೊತ್ತಾಗಿರಲಿಲ್ಲ....ತುಂಬಾ ಚೆನ್ನಾಗಿದೆ....ಅಭಿನಂದನೆಗಳು.


http://ashokkodlady.blogspot.com/

ಮನಸಿನ ಮಾತುಗಳು said...

Yes even I read it Vanitakka... :-) congrats.. :-)

ಸಾಗರದಾಚೆಯ ಇಂಚರ said...

Nice one, congrats

ಸಾಗರದಾಚೆಯ ಇಂಚರ said...

Nice one, congrats

ಶಿವಪ್ರಕಾಶ್ said...

Vismaya Jagattu... :)
Nice Article :)
Congrats :)

ಸುಮ said...

niceone congrats

ಜಲನಯನ said...

ವನಿತಾ ನಿನಗೆ ಮತ್ತೆ ವಿನೋದ್ ಗೆ ನನ್ನ ಅಭಿನಂದನೆಗಳು...ಸುಧೆಯಲ್ಲಿ ಜ್ಞಾನ ಸುಧೆ ಹರಿಸುತ್ತಿರುವುದಕ್ಕೆ

Krishnaveni said...

Hey Congrats...:) Photos thumba laayika bayindu...
Same ide guhe bagge andu blog illi ondu post haakitte alla...

ದಿನಕರ ಮೊಗೇರ said...

ವನಿತಾ ,
ಒಳ್ಳೇಯ ಲೇಖನ, ಚಿತ್ರಕ್ಕೆ ಸಂದಬೇಕಾದ ಗೌರವ ಸಂದಿದೆ.... ಖುಶಿಯಾಯಿತು.....

ಸವಿಗನಸು said...

ಅಭಿನಂದನೆಗಳು ವನಿತಾ....

ಮನಸಿನಮನೆಯವನು said...

ಅಭಿನಂದನೆಗಳು..

Manju M Doddamani said...

Congrats madam ;)Sweet yavaga kodustira ide kushige ;)

ಸುಧೇಶ್ ಶೆಟ್ಟಿ said...

ಕ೦ಗ್ರಾಜ್ಯುಲೇಷನ್ಸ್.... ತು೦ಬಾ ಚೆನ್ನಾಗಿದೆ...

Savi-Ruchi said...

congratulations Vanitha. Idara bagge neevu blog nalli hakida article odidde. pdf link kottu olle kelsa madidri. Ee lekkadalli naanu Sudha odide. :)

ವನಿತಾ / Vanitha said...

THANKS FRIENDS :-)

Mamatha Anil said...

good work..nice article Vanitha.. :)

Anonymous said...

Nice one Vanitha..

Congratulations..:)

ವನಿತಾ / Vanitha said...

Thank you friends:-)

Prabhuraj Moogi said...

Congrats!
ಚೆನ್ನಾಗಿದೆ ನಿಮ್ಮ ಬ್ಲಾಗ್, ಅಮೇರಿಕದಲ್ಲಿ ಇಂಡಿಯನ್ ಅಡುಗೆಮನೆ!... ಹೀಗೇ ಬರೀತಾ ಇರಿ...

Prabhuraj Moogi said...

Congrats!
ಚೆನ್ನಾಗಿದೆ ನಿಮ್ಮ ಬ್ಲಾಗ್, ಅಮೇರಿಕದಲ್ಲಿ ಇಂಡಿಯನ್ ಅಡುಗೆಮನೆ!... ಹೀಗೇ ಬರೀತಾ ಇರಿ...

Soumya. Bhagwat said...

naanoo odidde vanitakka.... :) chanda baradde... :)

Ash said...

Nice, congrats :)

Badarinath Palavalli said...

ನಮಸ್ಕಾರ,
ನನ್ನ ಪದ್ಯದ ಬ್ಲಾಗ್ ಜೊತೆಗೆ, ನನಗನಿಸಿದ್ದು ಬರೆವ ಹೊಸ ಬ್ಲಾಗ್ ಆರಂಭಿಸಿದ್ದೇನೆ. ಓಮ್ಮೆ ಹೊಸ ಬ್ಲಾಗಿಗೆ ಬನ್ನಿ ಮತ್ತು ನಿಮಗೇನು ಅನಿಸಿತು ಹೇಳಿ..
ನಿಮ ಪ್ರೀತಿ ಹೀಗೆ ಇರಲಿ...
http://badari-notes.blogspot.com

V.R.BHAT said...

ಚೆನ್ನಾಗಿದೆ, ನಾನು ಆವತ್ತೇ ನೋಡಿದೆ, ಅವಸರದಲ್ಲಿ ಕಾಮೆಂಟಿಸಿರಲಿಲ್ಲ, ಮರಳಿ ಇವತ್ತು ಬಂದು ಬರೆಯುತ್ತಿದ್ದೇನೆ, ಅಭಿನಂದನೆಗಳು.

ಧರಿತ್ರಿ said...

ಚೆನ್ನಾಗಿತ್ತು ಲೇಖನ..ಸುಧಾದಲ್ಲಿ ಓದಿದ್ದೆ.
-ಚಿತ್ರಾ